WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

April 1, 2022

ಮೈಸೂರು ವಿ.ವಿ ಯಿಂದ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ

 ಜೈ ಶ್ರೀ ಗುರುದೇವ್"

ಯುಗಾದಿ ಅಮವಾಸ್ಯೆಯ ದಿನವಾದ ಇಂದು ಮೈಸೂರು ವಿ.ವಿ. ನಿಲಯದಿಂದ ಕನ್ನಡ (2019 - 20) ಮತ್ತು ಗಣಿತಶಾಸ್ತ್ರ (2020 - 21) ವಿಷಯದಲ್ಲಿ ಪ್ರಥಮ Rank, ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ನಮ್ಮ ಕಾಲೇಜನ ವಿದ್ಯಾರ್ಥಿನಿಯರಾದ ಕುಮಾರಿ ಸಲ್ಮಾ ಮತ್ತು ಕುಮಾರಿ ಪವಿತ್ರ H B ರವರು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಪೂಜ್ಯ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಕಾಲೇಜಿನ 2020 - 21 ನೇ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆಗೆ ಮೈಸೂರು ವಿ.ವಿ. ನಿಲಯದ ಪ್ರಥಮ ಬಹುಮಾನ ಪಡೆದುದಕ್ಕೆ ಆಶೀರ್ವಾದಿಸಿದರು.
Our college students Salma won two Gold Medal in kannada(2019-20) and Pavithra H B won Cash Prize in mathematics (2020-21) from university of mysore