1)From the University of Mysore our college 2020-21 annual magazine got first prize and also the University declared cash prize of Rs.43500.
2)In 2020-21 Semester examination our college student named Pavithra secured highest marks in Mathematics and she got Smt.Padmabhai Endowment cash prize on the Convocation programme in University of Mysore.
ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ಬಹುಮಾನ ಪಡೆದ ಕಾಲೇಜಿನ ಗಿರಿಕುಸುಮ ವಾರ್ಷಿಕ ಸಂಚಿಕೆ
1) ಪ್ರತಿವರ್ಷವೂ ನಮ್ಮ ಕಾಲೇಜಿನಲ್ಲಿ ವಾರ್ಷಿಕ ವಿಶೇಷ ಸಂಚಿಕೆ ಪ್ರಕಟಿಸುತ್ತಾ ಬಂದಿದ್ದು 2020 - 21ನೇ ಸಾಲಿನ ಈ ವಾರ್ಷಿಕ ವಿಶೇಷ ಸಂಚಿಕೆ *'ಗಿರಿಕುಸುಮ' ಕ್ಕೆ ಮೈಸೂರು ವಿ.ವಿ. ಯಿಂದ ಪ್ರಥಮ ಬಹುಮಾನ ಲಭಿಸಿದ್ದು 43500 ರೂಗಳ ನಗದು ಬಹುಮಾನವನ್ನು ಘೋಷಿಸಿದೆ ಎ೦ದು ತಿಳಿಸಲು ಹರ್ಷಿತರಾಗಿದ್ದೇವೆ.
2) 2020 - 21ನೇ ಸಾಲಿನ ಪರೀಕ್ಷೆಯಲ್ಲಿ ನಮ್ಮ *ಕಾಲೇಜಿನ ಪವಿತ್ರ ಎಂಬ ವಿದ್ಯಾರ್ಥಿನಿ *ಗಣಿತಶಾಸ್ತ್ರದಲ್ಲಿ ವಿ.ವಿ. ನಿಲಯದಲ್ಲಿಯೇ ಅತಿ ಹೆಚ್ಚು ಅಂಕ ಪಡೆದು* ಶ್ರೀಮತಿ ಪದ್ಮಾಬಾಯಿ ಎಂಡೋಮೆಂಟ್ ನಗದು ಬಹುಮಾನ ಪಡೆದಿದ್ದು ಈ ದಿನದ ಘಟಿಕೋತ್ಸವದಲ್ಲಿ ಬಹುಮಾನ ಪಡೆಯಲಿದ್ದು ಈಕೆಗೆ ಕಾಲೇಜಿನ ಪರವಾಗಿ ಧನ್ಯವಾದಗಳು.
ಪ್ರಾಂಶುಪಾಲರು




