June 27, 2024
October 31, 2023
November 26, 2022
September 14, 2022
“ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮ-2022
ನಮ್ಮ ಕಾಲೇಜಿನಲ್ಲಿ 14-09-2022 ರಂದು ಕರ್ನಾಟಕ ಇತಿಹಾಸ ಅಕಾದೆಮಿ(ರಿ.), ಬೆಂಗಳೂರು ಹಾಗೂ ರಾಜ್ಯ ಪ್ರಾಚ್ಯ ವಸ್ತು ಸಂಗ್ರಾಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ “ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮ ನಡೆಯಿತು.
“ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮ-2022
ಉದ್ಘಾಟನಾ ಸಮಾರಂಭ
ದಿನಾಂಕ :
14-09-2022 ಸಮಯ:ಬೆಳಿಗ್ಗೆ
10:30 ಕ್ಕೆ
ಪ್ರಾಸ್ತವಿಕ ನುಡಿ : ಪ್ರೊ. ಜಿ.ಕೆ. ದೇವರಾಜಸ್ವಾಮಿ,
ಪ್ರಧಾನ ಕಾಯದರ್ಶಿ, ಕರ್ನಾಟಕ ಇತಿಹಾಸ ಅಕಾದೆಮಿ(ರಿ.)
ಉದ್ಘಾಟನೆ : ಡಾ.
ಹೆಚ್.ಎಸ್ ರವೀಂದ್ರ ಪ್ರಾಂಶುಪಾಲರು ಎಸ್.ಎ.ಸಿ. ಕಾಲೇಜು,
ನಾಗಮಂಗಲ
ಭಿತ್ತಿ ಪತ್ರ ಬಿಡುಗಡೆ : ಪ್ರೊ,
ಕೆ ಪುಟ್ಟರಂಗಪ್ಪ ನಿವೃತ್ತ ಪ್ರಾಧ್ಯಾಪಕರು, ಎಸ್.ಎ.ಸಿ ಕಾಲೇಜು, ನಾಗಮಂಗಲ
ಗೌರವಾರ್ಪಣೆ ಕಾರ್ಯಕ್ರಮ : ಡಾ. ಕೆ.ಆರ್. ನರಸಿಂಹನ್, ನಿವೃತ್ತ ಪ್ರಾಂಶುಪಾಲರು ರವರಿಗೆ
ಅಧ್ಯಕ್ಷರ ನುಡಿ : ಡಾ.
ದೇವರಕೊಂಡಾರೆಡ್ಡಿ ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು
___%5Bmap%5D.jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)

___%5Bmap%5D%20(2).jpg)
___%5Bmap%5D.jpg)
___%5Bmap%5D.jpg)
___%5Bmap%5D.jpg)