WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

Showing posts with label N S S. Show all posts
Showing posts with label N S S. Show all posts

January 6, 2022

NSS Programme



 SAC College is surprised

7 day raw from 06-01-2022 to 12 - 01 - 2022. S. Yo Annual Special Camp was organized in Kelagere, our Education Trust's General Secretary Sri Sri Purushottamanandanath Swamiji, CEO Dr. What. S Ramay Gowda and Registrar Chandregowda gave guidance words to the students. Cultural programme was conducted by evening campers. The first day of camp was successful due to the enthusiasm of the students and cooperation of the villagers.












December 15, 2021

National Service Scheme"

 Mysore V. V. Nilaya has adopted Kelagere village of Nagamangala taluk and assigned a program for "National Service Scheme" units of our college. This is what our Ra. S. Yo. Kelagere village panchayat on 15-12 2021 morning 7-30 pm. Members of Shivaramu & Pam. The village meeting was held in the presence of Vice President Manjula and more than 30 village leaders under the cooperation and guidance of neighboring village Mulakatte resident teacher Paramashivayya. Discussed about NSS programs in adopted village with villagers. Promised to give full cooperation from the villagers. Their cooperation is really appreciable.







September 24, 2021

ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

 SAC College Nagamangala

"ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ" ಅಂಗವಾಗಿ ಇಂದು ಕಾಲೇಜಿನಲ್ಲಿ NSS ಸ್ವಯಂ ಸೇವಕರಿಂದ ಶ್ರಮದಾನ ನೆರವೇರಿತು. ದೇಶದ ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು NSS ಒಂದೇ ಮಾರ್ಗ ಎಂದ ಗಾಂಧೀಜೀಯವರ ಕನಸು ನನಸಾಗಿಸಿದ ನಮ್ಮ ಯುವ ಶಕ್ತಿ. ನಮ್ಮ ಕಾಲೇಜಿನ NSS ಘಟಕ - 1 &
ಘಟಕ - 2 ಇದಕ್ಕೆ ಸಾಕ್ಷೀಭೂತವಾಗಿವೆ.








September 25, 2020

ಸ್ವಚ್ಚತಾ ಕಾರ್ಯಕ್ರಮ

ಜೈ ಶ್ರೀ ಗುರುದೇವ್"

SAC College Nagamangala

ರಾಸೇಯೋ ದಿನಾಚರಣೆಯನ್ನು

ದಿನಾಂಕ 25-09-2020 ರಂದು 10 ಗಂಟೆಗೆ ಶ್ರಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ CEO ಡಾ. ಎನ್. ಎಸ್. ರಾಮೇಗೌಡರು ಉದ್ಘಾಟಿಸಿ ಇದರ ಮಹತ್ವವನ್ನು ಸ್ವಯಂ ಸೇವಕ ವಿದ್ಯಾರ್ಥಿಗಳಿಗೆ ವಿವರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯಕ್ರಮದ ಮೂಲಕ ಶ್ರಮದಾನ ಮಾಡಿದರು. ನಂತರ ಶುಕ್ರವಾರದ ಪೂಜೆ & ಪ್ರಸಾದದೊಂದಿಗೆ ಕಾರ್ಯಕ್ರಮ ಮುಗಿಯಿತು.














 

August 27, 2020

ಫಿಟ್ಇಂಡಿಯಾ ಸ್ವಾತಂತ್ರ್ಯ ಓಟ

 ಜೈ ಶ್ರೀ ಗುರುದೇವ್ "

ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ * ಫಿಟ್ಇಂಡಿಯಾ ಸ್ವಾತಂತ್ರ್ಯ ಓಟವನ್ನು* ಅನುಷ್ಠಾನಗೊಳಿಸಲು ಆದೇಶ ನೀಡಿದ್ದು , ಇದರನ್ವಯ ದಿನಾಂಕ 27-8- 2020 ರಂದು ನಮ್ಮ ಕಾಲೇಜಿನ NSS ಅಧಿಕಾರಿ ಟಿ ಮೋಹನ್ ಕುಮಾರ್ ನಾಯಕ್ ಮತ್ತು ಬಿ. ಎಸ್‌ ರಾಮಕೃಷ್ಣ ಗೌಡರ ನೇತೃತ್ವದಲ್ಲಿ, ಈ ಓಟವನ್ನು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು 500 ಮೀಟರ್ ಅಂತರದ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟವನ್ನು ಪ್ರದರ್ಶಿಸಿದರು.