ಜೈ ಶ್ರೀ ಗುರುದೇವ್"
ಹೊನ್ನಾರು ದಿನವಾದ ಇಂದು ಬೆಳಿಗ್ಗೆ ರೋಟರಿಕ್ಲಬ್ ಬೆಂಗಳೂರು ದಕ್ಷಿಣ ಇವರಿಂದ ನಮ್ಮ ಕಾಲೇಜಿಗೆ aquo unit water tank ಕೊಡುಗೆ.
ವಾಸು ನೆಲ್ಲಿಗೆರೆ, ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರತಿಷ್ಠಿತ ರೋಟರಿಕ್ಲಬ್ ಬೆಂಗಳೂರ್ ದಕ್ಷಿಣ ದ ರೊಟೇರಿಯನ್ ಮತ್ತು ಎಕ್ಸಿಕ್ಯುಟಿವ್ ಸದಸ್ಯರು, ನಮ್ಮ ಕಾಲೇಜನ್ನು ರೋಟರಿ ಕ್ಲಬ್ ನೊಂದಿಗೆ ಪರಿಚಯಿಸಿ RCC-SAC ಎಂಬ MoU ಮಾಡಿ ಕಾಲೇಜಿಗೆ ಹಲವು ಕೊಡುಗೆಗಳು ಮತ್ತು ಕಾರ್ಯಕ್ರಮಗಳನ್ನು chanalise ಮಾಡಿರುತ್ತಾರೆ. ಇವರ ಶ್ರೀಮತಿಯವರೊಂದಿಗೆ ತಮ್ಮ ಸ್ವಂತ ಕಾರಿನಲ್ಲಿ ಈ Unit ಅನ್ನು ತಂದು ತಲುಪಿಸಿರುತ್ತಾರೆ. ವಾಸು ಶ್ರೀಮತಿಯವರೂ ಸಹ ಈ ಕ್ಲಬ್ ನ ಕಜಾಂಚಿಯಾಗಿದ್ದು ಇಬ್ಬರೂ ಸಹ ಸೇವಾ ಕೈಂಕರ್ಯ ಹೊಂದಿದ್ದು ಇವರುಗಳಿಗೆ & ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಗೆ ನಮ್ಮ ಕಾಲೇಜು ಅಭಿನಂದನೆ ಸಲ್ಲಿಸುತ್ತದೆ.
On 03-04-2022, The Rotary club south were offer aquo unit water tank
Rotaryclub, Bangalore, South ರವರಿಂದ ಕೊಡುಗೆಗಳು
1 sanitizer stands 02
2 Open racks 08
3. Aquo water tank 01
4. PPT Overhead projector 01
5. Financial assistance to 6 PG students - 15000 thousand per student per year.
6. Defeat diabetic programme .
7. Self defence training programme for 600 girl students.
8. Training programme regarding menstrual issues.
9.organised Blood donation camp in association with SAH&RC B G NAGARA.

