WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

September 1, 2024

27 ನೇ ವರ್ಷದ 'ಇಂಡವಾಳು ಹೆಚ್ ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ' ಗೆ ಡಾ. ಎನ್.ಎಸ್ ರಾಮೇಗೌಡರವರು ಗೆ 1-09-2024 ರಂದು ಪ್ರಶಸ್ತಿ ಪ್ರಧಾನ ಮಾಡಲಾಯಿತು.

 ಡಾ. ಎನ್.ಎಸ್  ರಾಮೇಗೌಡ  ಮಾನ್ಯ, ಮುಖ್ಯ ಕಾರ್ಯನಿರ್ವಹಣಾಧಗಾರಿಗಳು,  ಶ್ರೀ ಆದಿಚುಂಚನಗಿರಿ ಟ್ರಸ್ಟ್ ಬಿ.ಜಿ ನಗರ, ಇವರು ಮಂಡ್ಯದ  ಜನದನಿ ಸಂಸ್ಥೆ 2024 ನೇ ಸಾಲಿಗೆ ಕೊಡಮಾಡುವ 25,000 ರೂ.ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡ 27 ನೇ ವರ್ಷದ  'ಇಂಡವಾಳು  ಹೆಚ್ ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ' ಗೆ ಡಾ. ಎನ್.ಎಸ್  ರಾಮೇಗೌಡರವರು  ಹಿರಿಮೆಗೆ ಪಾತ್ರರಾಗಿದ್ದಾರೆ.