2022-23 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಾರೋಪ ಸಮಾರಂಭ
ಸಾಂಸ್ಕೃತಿಕ ಮತ್ತು ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಶ್ರೀ ಪ್ರಸ್ನನಂದನಾಥ ಸ್ವಾಮೀಜಿ, ಹಾಗೂ ಕೃಷಿ ಸಚಿವರಾದ ಮಾನ್ಯ ಎನ್ ಚೆಲುವರಾಯಸ್ವಾಮಿ, ಶ್ರೀ ದೊಡ್ಡ ಗಣೇಶ್ ರವರು ಪಾಲ್ಗೊಂಡಿದ್ದರು.