ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ- 21-12-2022 ರಿಂದ 27-12-2022 ರವರೆಗೆ ಆಳ್ವಾಸ್ ಮೂಡಬಿದರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ರೇಂಜರ್ಸ್ & ರೋವರ್ಸ್ ಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.