WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

December 10, 2022

ಮೈಸೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜುಗಳ ಮಹಿಳೆಯರ ಅಥ್ಲೇಟಿಕ್ ಸ್ಫರ್ದೇಯಲ್ಲಿ (ಯಾಮರ್ ಥ್ರೋ) ದ್ವಿತೀಯ ಸ್ಥಾನ.

ದಿನಾಂಕ 8 ಮತ್ತು 9-12-2022 ರಂದು ನಡೆದ  ಮೈಸೂರು ವಿಶ್ವವಿದ್ಯಾನಿಲಯ  ಅಂತರ್ ಕಾಲೇಜುಗಳ ಮಹಿಳೆಯರ ಅಥ್ಲೇಟಿಕ್ ಸ್ಫರ್ಧೆ (ಯಮರ್ ಥ್ರೋ)ಯಲ್ಲಿ ಕುಮಾರಿ. ಅನ್ನಪೂರ್ಣ  ಎಂ. ರವರು ದ್ವಿತೀಯ ಸ್ಥಾನ ಪಡೆದು, ಬೆಳ್ಳಿಯ ಪದಕವನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅವರಿಗೆ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.