ದಿನಾಂಕ:25-11-2022ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಪ್ರೊತ್ಸಾಹದಾಯಕವಾಗಿ ಕನ್ನಡ ವಿಭಾಗ ವತಿಯಿಂದ ಬಹುಮಾನ, ಪ್ರಮಾಣಪತ್ರ ಹಾಗೂ ಪುಸ್ತಕಗಳನ್ನು ನೀಡಿ ದಿನಾಂಕ: 29-11-2022ರಂದು ಪ್ರಾರ್ಥನಾಸಭೆಯಲ್ಲಿ ಅಭಿನಂದಿಸಲಾಯಿತು.