ನಮ್ಮ ಕಾಲೇಜಿನಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ರವರ ಜನ್ಮದಿನದ ಪ್ರಯುಕ್ತ "ರಾಷ್ಟ್ರೀಯ ಏಕತಾ ದಿವಸ" ಆಚರಣೆ ಮಾಡಲಾಯಿತು ಮತ್ತು ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು.