WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA
Labels
ABOUT THE COLLEGE
January 11, 2021
ಮತದಾರರ ಜಾಗೃತಿ ಅಭಿಯಾನ
"ಜೈ ಶ್ರೀ ಗುರುದೇವ್"
ತಾಲ್ಲೂಕು ಮಟ್ಟದಲ್ಲಿ ನಡೆದ 'ಮತದಾರರ ಜಾಗೃತಿ ಅಭಿಯಾನ' ದಡಿಯಲ್ಲಿ ನಡೆದ ವಿವಿಧ ಸ್ವರ್ಧೆಯಲ್ಲಿ ನಮ್ಮ ಕಾಲೇಜಿನ ಅಂತಿಮ ಬಿ. ಎಸ್ಸಿಯ ಚಂದನ, ತೇಜಶ್ವಿನಿ ಹಾಗೂ ನಾಗಭೂಷಣ ನಗದು ಬಹುಮಾನ ಪಡೆದು ಕಾಲೇಜಿಗೆ ಹೆಸರು ತಂದಿದ್ದಾರೆ. ಇವರಿಗೆ ಕಾಲೇಜಿನ ಪರವಾಗಿ ಅಭಿನಂದನೆಗಳು.
Newer Post
Older Post
Home