|| ಜೈ ಶ್ರೀ ಗುರುದೇವ್ ||
ಶ್ರೀ ಆದಿಚುಂಚನಗಿರಿ
ಕಲಾ , ವಾಣಿಜ್ಯ & ವಿಜ್ಞಾನ ಕಾಲೇಜು
ನಾಗಮಂಗಲ
– 571432 , ಮಂಡ್ಯ ಜಿಲ್ಲೆ
ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ
“ಮಂಕುತಿಮ್ಮನ ಕಗ್ಗ
ಮತ್ತು
ಜೀವನ ದರ್ಶನ ”
ಕುರಿತು
ರಾಜ್ಯ ಮಟ್ಟದ ಒಂದು ದಿನದ ಅಂತರ್ಜಾಲ ವಿಚಾರ ಸಂಕಿರಣ
ದಿನಾಂಕ: 12 – 10 – 2020 ಸೋಮವಾರ
Ø Ø ಕಾರ್ಯಕ್ರಮವು Microsoft Teams App ನ ಮೂಲಕ ನಡೆಯಲಿದೆ.
Ø ಈಗಲೇ ಮೊಬೈಲ್‌ನಲ್ಲಿ
Microsoft Teams App ನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳುವುದು .
Ø ಕಾರ್ಯಕ್ರಮಕ್ಕೆ
10 ನಿಮಿಷ ಮುಂಚಿತವಾಗಿ ಅಂದರೆ 9 . 50 ಕ್ಕೆ ನಾವು ನೀಡಿರುವ ಲಿಂಕ್ ಅನ್ನು ಕ್ಲಿಕ್
ಮಾಡಿ JOIN ಆಗುವುದು.
Ø ಕಾರ್ಯಕ್ರಮದಲ್ಲಿ
ಪಾಲ್ಗೊಂಡು, ಕಾರ್ಯಕ್ರಮದ ಕೊನೆಯಲ್ಲಿ ನೀಡುವ ಫೀಡ್‌ಬ್ಯಾಕ್
ನೀಡಿದ ತರುವಾಯ ಇ - ಪ್ರಮಾಣಪತ್ರ ನೀಡಲಾಗುವುದು.
Ø ಕಾರ್ಯಕ್ರಮದಲ್ಲಿ
ನೀವು ಕೇಳುವ ಪ್ರಶ್ನೆಗಳನ್ನು ಚಾಟ್ ಬಾಕ್ಸ್ ನಲ್ಲಿಯೇ ಕಳುಹಿಸುವುದು.
Ø ಕಾರ್ಯಕ್ರಮದ ಲಿಂಕ್ ಗೆ
ಇಲ್ಲಿ
ಕ್ಲಿಕಿಸಿ..
ವಂದನೆಗಳೊಂದಿಗೆ
ಡಾ.ಬಿ.ಕೆ.ಲೋಕೇಶ್
ಪ್ರಾಂಶುಪಾಲರು
ಮೊ: 9844753108
ಡಾ. ಎಂ.ಕೆ.
ಮಂಜುನಾಥ್
ಮುಖ್ಯಸ್ಥರು,
ಕನ್ನಡ ವಿಭಾಗ
ಮೊ:
9844674004