WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

March 2, 2020

ನಮ್ಮ ಕಾಲೇಜಿನ ವನಿತಾ ಮತ್ತು ತಂಡದವರು ಭಜನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

With Geo Tag
ಜೈ ಶ್ರೀ ಗುರುದೇವ್"


ಎಸ್ ಎ ಸಿ ಕಾಲೇಜು ನಾಗಮಂಗಲ


ದಿನಾಂಕ 2.3. 2020 ರಂದು ಮಂಡ್ಯದಲ್ಲಿ ನಡೆದ ಮೈಸೂರು ವಿಭಾಗದ ಯುವಜನ ಮೇಳದಲ್ಲಿ ನಮ್ಮ ಕಾಲೇಜಿನ ವನಿತಾ ಮತ್ತು ತಂಡದವರು ಭಜನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಕಾಲೇಜಿನ ಬೆಳಗಿನ ಪ್ರಾಥ೯ನಾ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು. ಇವರಿಗೆ ಕಾಲೇಜಿನ ವತಿಯಿಂದ ಧನ್ಯವಾದಗಳು.