ಜೈ ಶ್ರೀ ಗುರುದೇವ್ "
19 ಮತ್ತು 20 ನೇ ಫೆಬ್ರವರಿಯಲ್ಲಿ
ಶ್ರೀ ಕ್ಷೇತ್ರದಲ್ಲಿ
ನಡೆಯುವ ಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿಮ೯ಲಾನಂದನಾಥ ಮಹಾಸ್ವಾಮೀಜಿಯವರ
7ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದ ಪತ್ರಿಕಾಗೋಷ್ಠಿ SAC ಕಾಲೇಜಿನಲ್ಲಿ
15-02-2020ರಂದು 9 ಗಂಟೆಗೆ ನೆರವೇರಿತು. SAC ಶಿಕ್ಷಣ ಟ್ರಸ್ಟ್ ನ CEO ಡಾ. N S ರಾಮೇಗೌಡರು ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.



