Thursday, February 20, 2020

JVT ಮೇಳದಲ್ಲಿ ನಮ್ಮ ಕಾಲೇಜಿನ science & spirituality theme ನ Exibuteಗೆ ದ್ವಿತೀಯ ಬಹುಮಾನ

ಶ್ರೀ ಆದಿಚುಂಚನ ಗಿರಿಯಲ್ಲಿ ನಡೆದ "JVT ಮೇಳದಲ್ಲಿ ನಮ್ಮ ಕಾಲೇಜಿನ science & spirituality theme ನ Exibuteಗೆ ದ್ವಿತೀಯ ಬಹುಮಾನ ಲಭಿಸಿದೆ. ನಮ್ಮ Science ವಿಭಾಗದ ವಿದ್ಯಾಥಿ೯ಗಳು & ಪ್ರಾಧ್ಯಾಪಕರು ಪೂಜ್ಯರಿಂದ ಬಹುಮಾನದ ಜೊತೆಗೆ ಆಶೀವಾ೯ದ ಪಡೆದರು.
Image may contain: 16 people, people smiling, indoor
Image may contain: 6 people, people sitting and indoor
Image may contain: 5 people, people sitting and indoor

Wednesday, February 19, 2020

JVT ಮೇಳದಲ್ಲಿ ನಮ್ಮ ಕಾಲೇಜಿನ Exhibutes ಗಳನ್ನು ಪೂಜ್ಯ ಮಹಾಸ್ವಾಮೀಜಿಯವರು ಉದ್ಘಾಟಿಸಿದರು

"Jnana Vignana Thantragnana' ಮೇಳದಲ್ಲಿ ನಮ್ಮ ಕಾಲೇಜಿನ Exhibutes ಗಳನ್ನು ಪೂಜ್ಯ ಮಹಾಸ್ವಾಮೀಜಿಯವರು ತಮ್ಮ ದಿವ್ಯಾ ಶೀವಾ೯ದಗಳೊಂದಿಗೆ ಉದ್ಘಾಟಿಸಿದರು.
Image may contain: 2 people, text

Image may contain: 6 people, people standing

Image may contain: 12 people, people smiling
Monday, February 17, 2020

Chem - Quiz ನಲ್ಲಿ ನಮ್ಮ ಕಾಲೇಜಿನ science ವಿದ್ಯಾಥಿ೯ನಿಯರು ದ್ವಿತೀಯ ಸ್ಥಾನ,2000 ರೂ ನಗದು ಬಹುಮಾನ ಪಡೆದರು

1. Govt. Science ಕಾಲೇಜು, ಹಾಸನದಲ್ಲಿ ನಡೆದ Chem - Quiz ನಲ್ಲಿ ನಮ್ಮ ಕಾಲೇಜಿನ science ವಿದ್ಯಾಥಿ೯ನಿಯರು ದ್ವಿತೀಯ ಸ್ಥಾನ,2000 ರೂ ನಗದು ಬಹುಮಾನ ಪಡೆದರು.
2. ಮಹಾರಾಣಿ ಕಾಲೇಜಿನ ಡಾ.ನಿರಂಜನ್ ಬಾಬು " Entrepreneurship Development ಬಗ್ಗೆ ವಾಣಿಜ್ಯ ವಿಭಾಗದ ವಿದ್ಯಾಥಿ೯ಗಳಿಗೆ ಸುದೀಘ೯ ವಿಶೇಷ ಉಪನ್ಯಾಸ ನೀಡಿದರು.

Image may contain: 9 people, people standing

Image may contain: 8 people, people smiling, people standing and outdoor

Image may contain: 7 people, people smiling, people on stage, people standing, shoes and outdoor

Image may contain: 2 people, people sitting and indoor
Image may contain: 3 people, crowd and indoor


Wednesday, February 12, 2020

practice & Friendly match
" ಜೈ ಶ್ರೀ ಗುರುದೇವ್
SAC College Nagamangala
Mysore University Interzone competition ಗೆ ಆಯ್ಕೆ ಆಗಿರುವ ನಮ್ಮ ಕಾಲೇಜಿನ kho kho ತಂಡ ಮತ್ತು BGS Polytechnic B G Nagara ಕಾಲೇಜಿನ ತಂಡದೊಂದಿಗೆ ದಿನಾಂಕ 12 - 02 -2020ರಂದು ಮಧ್ಯಾನ್ನ 3 ಗಂಟೆಗೆ practice & Friendly match ನೆರವೇರಿತು. ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ M N ಪರಮಶಿವಯ್ಯ ಮತ್ತು ಮಾಯಿಗೋನಹಳ್ಳಿ ಪ್ರೌಡಶಾಲೆಯ ದೈಹಿಕ ಶಿಕ್ಷಕರಾದ ತಿಮ್ಮೇಗೌಡರ ತೀಪಿ೯ ನೊಂದಿಗೆ ಪಂದ್ಯಯಶಶ್ವಿಯಾಯಿತು.
Image may contain: one or more people, people standing and outdoor

Friday, February 7, 2020

ಯುವಜನ ಮೇಳದ ರಾಜ್ಯ ಮಟ್ಟದ ಸ್ಪಧೆ೯ಗೆ ಅಹ೯ರಾಗಿರುತ್ತಾರೆ.

" ಜೈ ಶ್ರೀ ಗುರುದೇವ್ "
SAC College Nagamangala
ಫೆಬ್ರವರಿ 7 ಮತ್ತು 8ರಂದು ಚಾಮರಾಜನಗರದಲ್ಲಿ ನಡೆದ ಯುವಜನ ಮೇಳದಲ್ಲಿ ಮೈಸೂರು ವಿಭಾಗ ಮಟ್ಟದ ಸ್ಪಧೆ೯ ಯಲ್ಲಿ ನಮ್ಮ ಕಾಲೇಜಿಗೆ ಬಂದ ಬಹುಮಾನಗಳನ್ನು ಕಾಲೇಜಿನಲ್ಲಿ ವಿತರಿಸಿ ಸ್ಪಧಾ೯ರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಇವರುಗಳು ಗದಗ್ ನಲ್ಲಿ ನಡೆಯುವ ಯುವಜನ ಮೇಳದ ರಾಜ್ಯ ಮಟ್ಟದ ಸ್ಪಧೆ೯ಗೆ ಅಹ೯ರಾಗಿರುತ್ತಾರೆ.
1. ಜನಪದ ಗೀತೆ ಪ್ರಥಮ
2. ಗೀಗೀ ಪದ ದ್ವಿತೀಯ
3. ಭಜನೆ ದ್ವಿತೀಯ

Image may contain: 10 people, people smiling, people standing

Image may contain: 9 people, people smiling, people standing

Image may contain: 10 people, people standing and shoes


Image may contain: 15 people, people standing and outdoorTuesday, February 4, 2020

ನಮ್ಮ ಕಾಲೇಜಿನಿಂದ inter zone competition Friendly match


SAC College Nagamangala
ದಿನಾಂಕ ೦4-02-2020ರಂದು ನಮ್ಮ ಕಾಲೇಜಿನಿಂದ inter zone competition ಗೆ ಅಹ೯ತೆ ಪಡೆದಿರುವ ವಾಲಿಬಾಲ್ ತಂಡ ಮತ್ತು ಕಾಲೇಜಿನ ಹಿರಿಯ ವಿದ್ಯಾಥಿ೯ ತಂಡದೊಂದಿಗೆ Friendly match ನೆರವೇರಿತು.
Image may contain: one or more people and outdoor

Image may contain: one or more people, crowd and outdoor

Image may contain: 2 people, people standing and outdoor

Image may contain: one or more people, people playing sport, basketball court and outdoor

Friday, January 31, 2020

ಸೆಮಿಸ್ಟರ್ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

"ಜೈ ಶ್ರೀ ಗುರುದೇವ್ "
SAC College Nagamangala
2019- 20 ನೇ ಸಾಲಿನ ನವೆಂಬರ್-ಡಿಸೆಂಬರ್ ಸಾಲಿನ ಸೆಮಿಸ್ಟರ್ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ 18 ಜನ ವಿದ್ಯಾರ್ಥಿಗಳನ್ನು ಮತ್ತು ಈ ಸಾಧನೆಗೆ ಕಾರಣೀಭೂತರಾದ ಪ್ರಾಧ್ಯಾಪಕರುಗಳನ್ನು ದಿನಾಂಕ:31 -1-2020 ರಂದು ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಗೌರವಿಸಲಾಯಿತು.

Image may contain: 5 people, people smiling, people standing and shoes

Image may contain: 4 people, people standing

Image may contain: 5 people, people standing

Image may contain: 4 people, people standing

Image may contain: 4 people, people standing

Image may contain: 4 people, people standing

Image may contain: 4 people, people standing

Image may contain: 3 people, people standing and shoes

No photo description available.

Image may contain: 23 people, people smiling, people standing

Image may contain: 3 people, people smiling, people standing

Image may contain: 4 people, people smiling, people standing

Image may contain: 4 people, people smiling, people standing and shoes

Thursday, January 30, 2020

ಪ್ರತಿಷ್ಠಿತ ಐಐಟಿಯಲ್ಲಿ ಓದಿ ಅಮೆರಿಕಾಗೆ ಹೋಗಿ ಕೋಟ್ಯಾಂತರ ರೂಪಾಯಿ ದುಡಿಯುವ ವಿಜ್ಞಾನಿಯಾಗಲು ತರಬೇತಿ ಪಡೆದಿದ್ದವರು ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿಯಾಗಿದ್ದು ಹೀಗೆ ಗೊತ್ತಾ ಓದಿ ಆಶ್ಚರ್ಯ ಆಗ್ದೇ ಇರಲ್ಲ

ಪ್ರತಿಷ್ಠಿತ ಐಐಟಿಯಲ್ಲಿ ಓದಿ ವಿಜ್ಞಾನಿಯಾಗಿದ್ದವರು ಮುಂದೆ ವಿದೇಶಕ್ಕೆ ಹೋಗಿ ಸೆಟ್ಲ್ ಆಗಬೇಕಿತ್ತು ಆದರೆ ತಾವು ಬಯಸಿದ್ದು ಒಂದು ದೈವ ಬಗೆದಿದ್ದು ಇನ್ನೊಂದು


ನಿಮಗೀಗಾಗಲೇ ಆಶ್ಚರ್ಯ ಆಗಿರಬಹುದು ವಿಜ್ಞಾನಿ ಹೇಗೆ ಮಠಾಧೀಶರಾದವರು ಎಂದು ನಿರ್ಮಲಾನಂದ ಸ್ವಾಮೀಜಿಯವರು ಮನಸ್ಸು ಮಾಡಿದ್ದರೆ ವಿದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿಯನ್ನು ದುಡಿದು ತಮಗೆ ಅರಿವಿದ್ದ ಜ್ಞಾನವನ್ನು ವಿದೇಶಗಳಲ್ಲಿಯೂ ಹರಿಸಬಹುದಿತ್ತು ಆದರೆ ಅವರು ಮಾಡಲಿಲ್ಲ ಅವರು ಆಯ್ದುಕೊಂಡಿದ್ದು ಆಧ್ಯಾತ್ಮಿಕ ಕ್ಷೇತ್ರವನ್ನು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ತೀರಿಕೊಂಡ ಮೇಲೆ ಇನ್ನೇನು ಆದಿಚುಂಚನಗಿರಿ ಮಠದ ಕಳೆಯೇ ಕುಂದಬಹುದು ಎಂದು ಬಹುತೇಕ ಮಂದಿ ಭಾವಿಸಿದ್ದರು ಆದರೆ ಹಾಗಾಗಲಿಲ್ಲ ದೈವ ಇಚ್ಛೆಯಿಂದ ಆದಿಚುಂಚನಗಿರಿ ಮಠಕ್ಕೆ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿ ನಿರ್ಮಲಾನಂದನಾಥ ಸ್ವಾಮೀಜಿಯವರು ಸೇರ್ಪಡೆಯಾದರು
ಆದರೆ ಈ ಕ್ರಿಯೆ ಬಹಳ ಸುಲಭವಾಗಿರಲಿಲ್ಲ ಇದು ಒಂದು ಸಂಕೀರ್ಣ ಕ್ರಿಯೆ ಬನ್ನಿ ಇಂದು ನಾವು ನಿರ್ಮಲಾನಂದ ಸ್ವಾಮೀಜಿಯವರು ಹೇಗೆ ದೀಕ್ಷೆಯನ್ನು ಪಡೆದರು ಅವರ ಪೂರ್ವಾಶ್ರಮದ ಜೀವನ ಹೇಗಿತ್ತು ಎನ್ನುವುದರ ಬಗ್ಗೆ ತಿಳಿಯೋಣ.

ಶ್ರೀಗಳ ಬಾಲ್ಯ

ನಿರ್ಮಲಾನಂದ ಸ್ವಾಮೀಜಿಯವರು ಹಳ್ಳಿಗರ ಎಲ್ಲ ಬಡ ಮಕ್ಕಳಂತೆ ಬೆಳೆದವರು ಅವರ ತಂದೆ ತಾಯಿ ಕೂಲಿ ಮಾಡುತ್ತಿದ್ದರು .
ನಿರ್ಮಲಾನಂದ ಸ್ವಾಮೀಜಿಯವರು ಹುಟ್ಟಿದ್ದು ಜುಲೈ 20 -1969 ತುಮಕೂರಿನ ಗುಬ್ಬಿಯ ಮಾವಿನಹಳ್ಳಿ ಎಂಬ ತಾಲ್ಲೂಕಿನ ಚೀರನಹಳ್ಳಿ ಎಂಬ ಗ್ರಾಮದಲ್ಲಿ ,
ನಿರ್ಮಲಾನಂದ ಸ್ವಾಮೀಜಿ ಅವರ ತಂದೆ ತಾಯಿಗೆ ಒಟ್ಟು ಆರು ಜನ ಮಕ್ಕಳು ಈ ಆರು ಜನ ಮಕ್ಕಳಲ್ಲಿ ಬಹು ಪ್ರತಿಭಾವಂತ ಹಾಗೂ ಸಾಮಾಜಿಕ ಕಳಕಳಿಯುಳ್ಳ ಮಗುವೇ ನಾಗರಾಜ

ಇವರ ತಾಯಿಯ ಹೆಸರು ನಂಜಮ್ಮ ತಂದೆಯ ಹೆಸರು ನರಸೇಗೌಡ ಈ ದಂಪತಿಗಳು ಕೂಲಿನಾಲಿ ಮಾಡಿ ತಮ್ಮ ಮಕ್ಕಳನ್ನು ಸಾಕುತ್ತಿದ್ದರೂ ಇಂದೂ ಸಹ ತಾಯಿ ನಂಜಮ್ಮ ಇದೇ ವೃತ್ತಿಯನ್ನು ಮಾಡುತ್ತಿದ್ದಾರೆ ಶ್ರೀಗಳ ತಂದೆ ಕಾಲವಾಗಿದ್ದಾರೆ .

ಶ್ರೀಗಳ ವಿದ್ಯಾಭ್ಯಾಸ

ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು  ಮಾವಿನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಾಡುತ್ತಾರೆ , ಮಾಧ್ಯಮಿಕ ಶಿಕ್ಷಣವನ್ನು ನೆಟ್ಟಿಗೆರೆಯಲ್ಲಿ ಮಾಡುತ್ತಾರೆ , ಪ್ರೌಢ ಶಿಕ್ಷಣವನ್ನು ಮಾವಿನಹಳ್ಳಿಯ ಪ್ರಗತಿಪರ ವಿದ್ಯಾವರ್ಧಕ ಶಾಲೆಯಲ್ಲಿ ಮುಗಿಸುತ್ತಾರೆ ಇಲ್ಲಿ ಶ್ರೀಗಳು ದಾಖಲೆಯ ಅಂಕಗಳನ್ನು ಪಡೆದಿದ್ದರೂ ಈ ಅಂಕಗಳನ್ನು ಮುರಿಯಲು ಇಂದಿಗೂ ಸಾಧ್ಯವಾಗಿಲ್ಲವಂತೆ ಗೊತ್ತೇ .
ಆ ನಂತರ  ಡಿಪ್ಲೊಮಾ ಪಾಲಿಟೆಕ್ನಿಕ್ ಅಭ್ಯಾಸ ಮಾಡಲು ತುಮಕೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದ್ದರು ಆದರೆ ಹಣ ಸಹಾಯವಿಲ್ಲದ ಕಾರಣ ಒಂದು ವರ್ಷಗಳ ಕಾಲ ಶಿಕ್ಷಣ ಹಾಗೆಯೇ ನಿಂತು ಹೋಗಿತ್ತು ಆ ನಂತರ ಗುಬ್ಬಿ ಶಾಸಕರಾದ ವೀರಣ್ಣ ಗೌಡರ ಸಹಾಯವನ್ನು ಪಡೆದು ಅವರ ಮನೆಯಲ್ಲಿ ಮತ್ತು ಹಾಸ್ಟೆಲ್ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ
ರಾಜ್ಯಕ್ಕೆ 7 ರ್ಯಾಂಕನ್ನು ಪಡೆದುಕೊಂಡು ಆಗಿನ ಕಾಲಕ್ಕೆ ಜಿಂದಾಲ್ ಸಂಸ್ಥೆ ನೀಡುವ ಪ್ರತಿಷ್ಠಿತ ಸ್ಕಾಲರ್ಶಿಪ್ ಅನ್ನು ಪಡೆದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು

ಆ ನಂತರ ಮೈಸೂರಿನ ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು  ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಗಿಸಿ ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಎಂಟೆಕ್ ಪದವಿ ಪಡೆದರು
ಪುಣೆಯಲ್ಲಿರುವ ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಯಾಗಿ ಸಹ ಆಯ್ಕೆಯಾಗಿದ್ದರು , ಆದರೆ ಮೃದು ಸ್ವಭಾವಿ ಹಾಗೂ ಮೆದು ಮಾತಿನವರಾಗಿದ್ದ ಶ್ರೀಗಳಿಗೆ ಆಧ್ಯಾತ್ಮದ ಸೆಳೆತ ಆಗಿನಿಂದಲೇ ಇತ್ತು ಶ್ರೀಮಠದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ಅದ್ವೈತ ವೇದಾಂತ ವಿದ್ಯುತ್ ಉತ್ತಮ ಮತ್ತು ಶೈವ ಗಮನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು .
ಹೀಗೆ ಸೇವಾ ಮನೋಭಾವದಿಂದ ಶ್ರೀಮಠದ ಅಂಧರ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದರು

ಇನ್ನೇನು ಅಮೆರಿಕಾಗೆ ಹೋಗಬೇಕಿತ್ತು

ಇನ್ನೇನು ಶ್ರೀಗಳಿಗೆ ಅಮೆರಿಕದಲ್ಲಿ ಉದ್ಯೋಗ ಸಿಕ್ಕೇ ಬಿಟ್ಟಿತು ಆ ನಂತರ ವಿಜಯನಗರದ ಮಠದ ಹಾಸ್ಟೆಲಿಗೆ ಭೇಟಿಕೊಟ್ಟು ಹಳೆಯ ಸ್ನೇಹಿತರನ್ನು ಮಾತನಾಡಿಸಿಕೊಂಡು ಹೋಗಲು ಬಂದಿದ್ದರು
ಆಗ ಹಾಸ್ಟೆಲ್ ನ ಬಳಿ ನಿರ್ಮಲಾನಂದ ಅವರನ್ನು ಕಂಡ ಬಾಲಗಂಗಾಧರನಾಥ ಸ್ವಾಮೀಜಿಯವರು ಆ ಹುಡುಗನನ್ನು ಆದಿಚುಂಚನಗಿರಿಗೆ ಕರೆದುಕೊಂಡು ಬನ್ನಿ ಎಂದು ತಮ್ಮ ಮ್ಯಾನೇಜರ್ ಅವರಿಗೆ ಆದೇಶ ಮಾಡುತ್ತಾರೆ .
ಶ್ರೀಮಠದ ಮ್ಯಾನೇಜರ್ ಒಂದು ಕೋಣೆಯಲ್ಲಿ ಇರಿ ಮತ್ತೆ ಬರುತ್ತೇನೆ ಎಂದು ಹೇಳಿ ನಾಗರಾಜ್ ಅವರಿಗೆ ಅಂದರೆ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಹೇಳುತ್ತಾರೆ ಆದರೆ ನಿರ್ಮಲಾನಂದ ನಾಥರು ಅಲ್ಲಿರುವುದಿಲ್ಲ ಮತ್ತೆ ಅವರಿಗಾಗಿ ಹುಡುಕಾಟ ನಡೆಸಿದ ಮ್ಯಾನೇಜರ್ ಎಲ್ಲಿ ಹುಡುಕಿದರೂ ನಾಗರಾಜ್ ಸಿಗುವುದಿಲ್ಲ
ಯಾವ ದೈವಬಲವೊ ಮನಸ್ಸಿನ ಬಲವೊ  ತಿಳಿಯದು ಆದರೆ ಮಾರನೆಯ ದಿನ ನಾಗರಾಜ್ ಆದಿಚುಂಚನಗಿರಿ ಮಠದಲ್ಲಿ ಪ್ರತ್ಯಕ್ಷರಾಗಿದ್ದರು.


ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಎದುರಿಗೆ ಪ್ರತ್ಯಕ್ಷರಾದ ನಾಗರಾಜ್


ಯಾವ ದಿವ್ಯ ಸೆಳೆತವೊ ಕಾಣೆ ಯಾವ ಅಧ್ಯಾತ್ಮದ ಬಂಧನವೊ ಇದು ಶ್ರೀಗಳ ಎದುರಿಗೆ ನಿಂತ ನಾಗರಾಜ್ ಅವರನ್ನು ಶ್ರೀಗಳು ಒಮ್ಮೆ ದಿಟ್ಟಿಸಿ ನೋಡಿದರು
ಅಂದು ನಾಗರಾಜರ ತಲೆ ಮೇಲೆ ಬಾಲಗಂಗಾಧರನಾಥ ಸ್ವಾಮೀಜಿಯವರು ಕೈಯನ್ನು ಇಟ್ಟು ನಾಳೆ ಗುರುಪೂರ್ಣಿಮೆ ನಿನಗೆ ದೀಕ್ಷೆ ನೀಡುತ್ತೇನೆ ಬಾ ಎಂದು ಕರೆದರು ಇದನ್ನು ಮನಸಾರೆ ಸ್ವೀಕರಿಸಿದ ನಾಗರಾಜ್ ಸುಮ್ಮನೆ ತಲೆಯಲ್ಲಾಡಿಸಿ ಅಲ್ಲಿನಿಂದ ಹೊರಟು ಹೋದರು ಮಾರನೆಯ ದಿನ ಇತರರೊಂದಿಗೆ ನಾಗರಾಜ್ ಅವರಿಗೂ ಕೂಡ ದೀಕ್ಷೆಯನ್ನು ಕೊಟ್ಟರೂ ಶ್ರೀಗಳು.
 ನಿರ್ಮಲಾನಂದನಾಥ ಸ್ವಾಮೀಜಿ ಮಠದ ಕೆಲಸಗಳು ಶುರು ಮಾಡಿದ್ದರು 

ಆ ನಂತರ ನಾಗರಾಜ್ ಮುಂದೆ ನಿರ್ಮಲಾನಂದನಾಥ ಸ್ವಾಮೀಜಿ ಯಾಗಿ ಬದಲಾದರು ಮೊದಲಿಗೆ ಶ್ರೀಗಳ ಕಾರ್ಯಕ್ಷೇತ್ರವಾಗಿ ಬಾನಂದೂರು ಮಠಕ್ಕೆ ಕಳಿಸಿಕೊಡಲಾಗಿತ್ತು ಇದು ರಾಮನಗರ ಜಿಲ್ಲೆಯಲ್ಲಿದೆ .

  ಮೊದಲಿಗೆ ಬಿಳಿ ವಸ್ತ್ರವನ್ನು ನೀಡಿದ್ದ ಮಠ ಆ ನಂತರ ಕಾವಿ ಬಟ್ಟೆಯನ್ನು ನೀಡಿ ಚಿಕ್ಕಬಳ್ಳಾಪುರದ ಶಾಖಾ ಮಠಕ್ಕೆ ನಿರ್ಮಲಾನಂದನಾಥ ರನ್ನು ನೇಮಿಸಲಾಗಿತ್ತು , ತಮ್ಮ ಸರಳ ಜೀವನ ಹಾಗೂ ಉತ್ತಮ ವ್ಯಕ್ತಿತ್ವದಿಂದ ಶ್ರೀಗಳನ್ನು ಆಕರ್ಷಿಸಿದ್ದ ನಿರ್ಮಲಾನಂದನಾಥ ಸ್ವಾಮೀಜಿಯವರು ಮುಂದೆ ಪೀಠಾಧಿಕಾರಿಯಾಗಿ ಗದ್ದುಗೆ ಏರಿದ್ದಾರೆ
ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಅಣತಿಯಂತೆ 14 ಜನವರಿ 2013ರಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು
ಮಠದ ಪ್ರತಿಷ್ಠೆಗೆ ಹಾಗೂ ಮಠದ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ಇಂದು ಆದಿ ಚುಂಚನಗಿರಿ ಮಠವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಶ್ರೀಗಳು , ತಂದೆ ಸತ್ತಾಗಲೂ ಶ್ರೀಗಳು ಅವರ ಮನೆಗೆ ಭೇಟಿ ನೀಡಲಿಲ್ಲ , ಸನ್ಯಾಸ ದೀಕ್ಷೆ ಪಡೆದ ಬಳಿಕ ಮನೆಗೆ ಎಂದು ಹೋಗಲಿಲ್ಲ , ಅವರ ತಾಯಿ ಇಂದಿಗೂ ಕೂಲಿ ಮಾಡಿ ಬದುಕುತ್ತಿದ್ದಾರೆ .

ಜಯ ಹೇ ಗುರು ಪರಂಪರೆ

Sunday, January 26, 2020

Saturday, January 25, 2020

ರಾಷ್ಟ್ರೀಯ ಮತದಾನ ದಿನಾಚರಣೆ 25-01-2020.

ಜೈ ಶ್ರೀ ಗುರುದೇವ್ "
SAC College NGM
# ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ವತಿಯಿಂದ ರಾಷ್ಟ್ರೀಯ ಮತದಾನ ದಿನಾಚರಣೆ 25-01-2020.
# ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧನೆ
# ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ಸಂವಿಧಾನ' ಕುರಿತು ರಸಪ್ರಶ್ನೆ ಸ್ಪದೆ೯ಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ
ಪ್ರಥಮ ರೂ 1000
ದ್ವಿತೀಯ ರೂ 750
ತೃತೀಯ ರೂ 500
Image may contain: 2 people, crowd, tree, sky and outdoor
Image may contain: one or more people and outdoor
Image may contain: 7 people, including ಡಾ. ಎಂ.ಕೆ. ಮಂಜುನಾಥ್, people standing
Image may contain: 11 people, people smiling, people standing, people on stage and shoes
Image may contain: 9 people, including Vinay Baitegowda, people smiling, people standing and outdoor
Image may contain: 10 people, people smiling, people standing and shoes